Featured, ಇತರೆ, ಸ್ಥಳೀಯ

ತಾಲೂಕು ಮೀಲಾದ್ ಸಮಿತಿ ಸುಳ್ಯ : ನೂತನ ಮೀಲಾದ್ ಸಮಿತಿ ರಚನೆ

ಸುಳ್ಯ, ಆಗಸ್ಟ್ 23:
ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ಪ್ರತಿವರ್ಷ ಈ ವರ್ಷವೂ ಸಡಗರ ಸಂಭ್ರಮದಿಂದ ಮೀಲಾದ್ ಸಂಗಮ ಕಾರ್ಯಕ್ರಮವನ್ನು ಆಚರಿಸುತ್ತಿರುವಾಗ ಆ ಪ್ರಯುಕ್ತ ನೂತನ ಮೀಲಾ ಸಮಿತಿ ರಚನೆಯಾಗಿದೆ 20 ರಂದು ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶರೀ (ಕಂಠಿ) ಅಧ್ಯಕ್ಷತೆಯಲ್ಲಿ ಸಭೆ ಸೇರಿ ನೂತನ ಸಮಿತಿಯನ್ನು ರಚಿಸಲಾಯಿತು

2025 -26 ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ಅಧ್ಯಕ್ಷರಾಗಿ ಜುನೈದ್ ಎನ್ ಇ ಇವರನ್ನು ಅಯ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಅಜೀಜ್ ಸಂಗಮ್ ಮರು ಆಯ್ಕೆಯಾದರು ಕೋಶಾಧಿಕಾರಿ ಯಾಗಿ ಉನೈಸ್ ಪೆರಾಜೆ ಯವರನ್ನು ಆರಿಸಲಾಯಿತು

ತಾಲೂಕು ಮೀಲಾದ್ ಸುಳ್ಯ ಇದರ 2025 – 26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರು

ಅಬ್ದುಲ್ ಕಲಾಂ, ಉಮ್ಮರ್ ಕೆ ಎಸ್ ಸಂಚಾಲಕರು
ಜುನೈದ್ ಎನ್ ಎ : ಅಧ್ಯಕ್ಷರು
ಮಿರಾಝ್ : ಉಪಾಧ್ಯಕ್ಷ
ರಶೀದ್ ಜಟ್ಟಿಪಳ್ಳ : ಉಪಾಧ್ಯಕ್ಷ
ಹಮೀದ್ ಕುತ್ತಮೊಟ್ಟೆ : ಉಪಾಧ್ಯಕ್ಷ, ಸಿದ್ದೀಕ್ ಕ್ಕೂಕ್ಕೂ : ಉಪಾಧ್ಯಕ್ಷ, ಇಕ್ಬಾಲ್ ಸುಣ್ಣಮೂಲೆ : ಉಪಾಧ್ಯಕ್ಷ ಅಬ್ದುಲ್ ಖಾದರ್ ಸಂಗಮ್ : ಉಪಾಧ್ಯಕ್ಷ

ಅಜೀಜ್ ಸಂಗಮ್ : ಪ್ರಧಾನ ಕಾರ್ಯದರ್ಶಿ
ಉನೈಸ್ ನಿಸರ್ಗ : ಕೋಶಾಧಿಕಾರಿ
ಮುನನ್ವರ್ ನಾವೂರು : ಜತೆ ಕಾರ್ಯದರ್ಶಿ
ಶುಹೈಲ್ ನಾವೂರ್ : ಜತೆ ಕಾರ್ಯದರ್ಶಿ
ಆಶೀಕ್ ಅರಂತೋಡು : ಜತೆ ಕಾರ್ಯದರ್ಶಿ
ಸಿದ್ದೀಕ್ ಕೊಡಿಯಮ್ಮೆ : ಜತೆ ಕಾರ್ಯದರ್ಶಿ
ನಜೀರ್ ಶಾಂತಿನಗರ : ಸಂಘಟನೆ
ನವಾಝ್ ಜಯನಗರ : ಸಂಘಟನೆ
ಸಾಜೀದ್ : ಸಂಘಟನೆ , ಹಮೀದ್ ಚಾಯ್ಸ್ : ಸಂಘಟನೆ, ಸಿದ್ದೀಕ್ ಕಲ್ಲುಮುಟ್ಲು, ಸಿದ್ದೀಕ್ ಗೂನಡ್ಕ,
ಮುನೀರ್ ಐಮಾ, ಮಹಮ್ಮದ್, ಲತೀಫ್ ಕೀಸ್ಮಿ, ಅಚ್ಚು ಜಟ್ಟಿಪಳ್ಳ, ಆಶ್ರಫ್ (ಅಚ್ಚಾಪು) ಜುನೈದ್ (ಜೆಬಿ), ರಂಶಾದ್ (ಅಂಚು) ಇವರು ಸಮಿತಿಯ ನಿರ್ದೇಶಕರಾಗಿ ಅಯ್ಕೆ ಯಾದರು ಇದೇ ಸಮಯದಲ್ಲಿ ಆಯ್ದ ಉಪಸಮಿತಿಯನ್ನು ರಚನೆ ಮಾಡಿ ಉಸ್ತುವಾರಿಗಳನ್ನು ನೇಮಿಸಲಾಯಿತು.

[html_ಬ್ಲಾಕ್ ಐಡಿ=”10105″]
[html_ಬ್ಲಾಕ್ ಐಡಿ=”10007″]

Related Posts