ಸುಳ್ಯ, ಸೆಪ್ಟೆಂಬರ್ 3: ತಾಲೂಕಿನಲ್ಲಿ ಇಂದು ನಸುಕಿನ ಜಾವದಿಂದಲೇ ಆರಂಭವಾದ ನಿರಂತರ ಧಾರಾಕಾರ ಮಳೆ ಜನಜೀವನಕ್ಕೆ ಅಡಚಣೆ ಯಾಗಿದೆ ರಸ್ತೆಗಳಲ್ಲಿ ನೀರಿನ ಹರಿವಿನಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರು, ಗೊಂದಲಕ್ಕೀಡಾಗಿದ್ದಾರೆ ಅಧಿಕೃತ ರಜೆ ಘೋಷಣೆಯಾಗದಿದ್ದರೂ, ಕೆಲವು ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸ್ವಯಂಘೋಷಿತ ರಜೆ ಘೋಷಿಸಿದೆ






m

