Featured, ಇತರೆ, ಸ್ಥಳೀಯ

ಸುಳ್ಯ: ‘ವೆಜ್‌ಝ್’ ರೆಸ್ಟೋರೆಂಟ್‌ನಲ್ಲಿ ಸೆಪ್ಟೆಂಬರ್ 4,5,6 ರಂದು ಓಣಂ ಸದ್ಯ – ಸಸ್ಯಹಾರಿ ರುಚಿಗೆ ಸಾಂಪ್ರದಾಯಿಕ ಸಡಗರದ ಸಮ್ಮಿಲನ!

ಸುಳ್ಯದಲ್ಲಿ ನೂತನ ವಾಗಿ ಆರಂಭ ಗೊಂಡ,ಸಸ್ಯಹಾರಿ ಖಾಧ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಸಾರಸ್ವತ್ ಕೆಫೆಯಿಂದ ನಡೆಸಲ್ಪಡುವ ಸುಳ್ಯ ದಲ್ಲಿ ಮನೆಮಾತಾದ  “ವೆಜ್‌ಝ್” (VEGZ) ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 4,5,6 ರಂದು ಓಣಂ ಸದ್ಯ

ಸುಳ್ಯದಲ್ಲಿ ಸಸ್ಯಹಾರಿ ರುಚಿಯಲ್ಲಿ ಖ್ಯಾತಿ ಪಡೆದ ಸಾರಸ್ವತ್ ಕೆಫೆ ವತಿಯಿಂದ ಆರಂಭಗೊಂಡು ಈಗಾಗಲೇ ಮನೆಮಾತಾದ ಸುಳ್ಯ ದ “ವೆಜ್‌ಝ್ (VEGZ)” ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 4,5,6 ರಂದು ವಿಶೇಷ ಓಣಂ ಸದ್ಯದ ಆಯೋಜನೆ ಮಾಡಿದೆ ಆಹಾರ ಪ್ರಿಯರಿಗೆ ಪ್ರತಿಯೊಂದು ತಟ್ಟೆಯಲ್ಲೂ ಸಾಂಪ್ರದಾಯಿಕ ಸುವಾಸನೆಯೊಂದಿಗೆ ಸಜ್ಜುಗೊಂಡ ವಿವಿಧ ತರ ಐಟಂಗಳ ವಿಶಿಷ್ಟ ಓಣಂ ಸದ್ಯ, ಕೇರಳ ಸಂಸ್ಕೃತಿಯ ಸೊಗಡನ್ನು ಹೊತ್ತಿದ್ದು, ಶುದ್ಧತೆ, ರುಚಿ ಮತ್ತು ಗೌರವಪೂರ್ಣ ಆತಿಥ್ಯದಿಂದ ಗ್ರಾಹಕರ ಮನಸ್ಸನ್ನು ಗೆಲಲ್ಲಿದೆ ಗ್ರಾಹಕರ ಅನುಕೂಲಕ್ಕಾಗಿ ವಿಶಿಷ್ಟ ರೀತಿಯ ಫ್ಯಾಮಿಲಿ ರೂಮ್ ಸಜ್ಜುಗೊಳಿಸಲಾಗಿದೆ

ಈಗಾಗಲೇ ಓಣಂ ಸದ್ಯಕ್ಕೆ ಮುಂಗಡ ಬುಕಿಂಗ್ ಆರಂಭ ಗೊಂಡಿದ್ದು ಈ 7676574239 ಸಂಖ್ಯೆಗೆ ಕರೆ ಮಾಡಿ ಬುಕಿಂಗ್ ಮಾಡಬಹುದು. ಪರಂಪರೆಯ ಸಾರಸ್ವತ್ ಕೆಫೆ ಯವರ ಸ್ವಾದಿಷ್ಟ ಖಾದ್ಯದ ಓಣಂ ಸಧ್ಯ ದ ರುಚಿಯನ್ನು ಅನುಭವಿಸಿ. ಕೂಡಲೇ ಕರೆ ಮಾಡಿ. ಓಣಂ ಸಧ್ಯ ಪಾರ್ಸೆಲ್ ಲಭ್ಯ.

Related Posts