ಸುಳ್ಯ : ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಜರಗುವ ಶಾಂತಿ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ಸಾರುವ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಮತ್ತು ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 31 ರಂದು ಸಂಜೆ ಸುಳ್ಯ ಗಾಂಧಿನಗರದಲ್ಲಿ ಇರುವ ಮೀಲಾದ್ ಸಮಿತಿ ಕಛೇರಿಯಲ್ಲಿ ಜರಗಿತು

ಕಾರ್ಯಕ್ರಮದಲ್ಲಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ಅಧ್ಯಕ್ಷರಾದ ಜುನೈದ್ ಎನ್ ಎ,ರಫೀಕ್ ಮಾಸ್ಟರ್, ಮಹಮ್ಮದ್ ಕುಕ್ಕುವಳ್ಳಿ, ಟಿ ಎಮ್ ಶಹೀದ್,ಮುಸ್ತಫಾ ಜನಾತ, ಉಮ್ಮರ್ ಕೆ ಎಸ್, ಷರೀಫ್ ಕಂಠಿ, ಸಿದ್ದೀಕ್ ಕ್ಕೂಕ್ಕೂ, ಅಝೀಸ್ ಸಂಗಮ್,
ಉನೈಸ್ ಪರಾಜೆ, ಮಿರಝ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ, ರಶೀದ್ ಜಟ್ಟಿಪಳ್ಳ, ಸುಹೈಲ್ ನಾವೂರು, ಕಾದರ್ ಸಂಗಮ್, ಆಶ್ರಫ್ ಕಲ್ಲುಮುಟ್ಲು, ಮೊದಲಾದವರು ಉಪಸ್ಥಿತರಿದ್ದರು






m

