Featured, ಇತರೆ, ಸ್ಥಳೀಯ

ಪೆರಾಜೆ : ಅಬ್ದುಲ್ ರಹಿಮಾನ್ ಕಲ್ಚರ್ಪೆ ನಿಧನ

ಸುಳ್ಯ : ಪೆರಾಜೆ ಕಲ್ಚರ್ಪೆ ನಿವಾಸಿ ಅಬ್ದುಲ್  ರಹಿಮಾನ್  ಕಲ್ಚರ್ಪೆ (60) ಅಲ್ಪಕಾಲದ ಅನಾರೋಗ್ಯ ದಿಂದ ಇಂದು (08/10/2025) ನಸುಕಿನ ವೇಳೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ  ನಿಧನರಾದರು, ಇವರು ಹಲವು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದರು, ಮೃತರು ಪತ್ನಿ ಮರಿಯಮ್ಮ, ಗಂಡು ಮಕ್ಕಳಾದ ಸಿದ್ದೀಕ್, ಝಾಯೀಕ್, ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಜನಾಝಾ ನಮಾಝ್ ಪೆರಾಜೆ ಜುಮಾ ಮಸೀದಿಯಲ್ಲಿ ನೆರವೇರಲಿದೆ.

m

Related Posts