Featured, ಅಂಕಣ, ಸ್ಥಳೀಯ

ಅರಂತೋಡು ಮದರಸಕ್ಕೆ ಶಂಶುಲ್ ಉಲಮಾ ಅವಾರ್ಡ್

ಕಳೆದ ಸಾಲಿನ ಸಮಸ್ತ ನಡೆಸಿದ ಮದರಸ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಸುಳ್ಯ ರೇಂಜ್ ಮಟ್ಟದಲ್ಲಿ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 2 ನೇ ಸ್ಥಾನ ಪಡೆದ ಅರಂತೋಡು ನುಸ್ರತುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿ ಆಯಿಷತ್ ಸಿಮ್ರ ಹಾಗು ಅಧ್ಯಾಪಕರಾದ ಇಸ್ಮಾಯಿಲ್ ಫೈಝಿ ಇವರುಗಳು ಶಂಶುಲ್ ಉಲಮಾ ಅವಾರ್ಡ್ ಗೆ ಆಯ್ಕೆಯಾದರು. ಈ ಪ್ರಶಸ್ತಿಯನ್ನು ಒ.14ರಂದು ದುಗ್ಗಲಡ್ಕದಲ್ಲಿ ನಡೆದ ಸುಳ್ಯ ರೇಂಜ್ ಮಟ್ಟದ ಸಾಮಾನ್ಯ ಸಭೆಯಲ್ಲಿ ಅರಂತೋಡು ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆಯವರಿಗೆ ಹಸ್ತಾಂತರಿಸಲಾಯಿತು.

m

Related Posts