Featured, ಅಂಕಣ, ಸ್ಥಳೀಯ

ಕಲ್ಲುಗುಂಡಿಯಲ್ಲಿ “ಎಸ್ ಎ ಸೊಲ್ಯೂಷನ್” ಶುಭಾರಂಭ

“ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ — ನಮ್ಮ ಮುಖ್ಯ ಗುರಿ” : ಸಲೀಂ ಎಸ್ ಎ

ಕಲ್ಲುಗುಂಡಿ: ಕಲ್ಲುಗುಂಡಿ ಪ್ರದೇಶದ ಜನತೆಗೆ ವಿವಿಧ ಗ್ಯಾಸ್ ಹಾಗೂ ಇತರೆ ಉಪಕರಣಗಳ ಸೇವೆ ಮತ್ತು ಮಾರಾಟವನ್ನು ಒದಗಿಸುವ “ಎಸ್ ಎ ಸೊಲ್ಯೂಷನ್” ಸಂಸ್ಥೆಯು ಇಂದು (20.10.2025) ಕಲ್ಲುಗುಂಡಿ ಮೀನು ಮಾರುಕಟ್ಟೆ ಎದುರುಗಡೆ ಶುಭಾರಂಭಗೊಂಡಿತು. ಈ ಸಂಸ್ಥೆಯನ್ನು ಕೊಯನಾಡು ಮೂಲದ ಸಲೀಂ ಎಸ್ ಎ ರವರು ಆರಂಭಿಸಿದ್ದಾರೆ.

ಸಂಸ್ಥೆಯಲ್ಲಿ ಗ್ಯಾಸ್ ಗ್ಲೀಝರ್, ಗ್ಯಾಸ್ ಸ್ಟವ್, ಚಿಕನ್ ಕ್ಲೀನಿಂಗ್ ಮಿಷನ್, ಬ್ಯಾಟರಿ ಚಾರ್ಜಿಂಗ್ ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಗೃಹೋಪಯೋಗಿ ಹಾಗೂ ವಾಣಿಜ್ಯ ಉಪಕರಣಗಳ ಮಾರಾಟ ಮತ್ತು ರಿಪೇರಿ ಕಾರ್ಯವೂ ನಡೆಯಲಿದೆ.

  • ಲಭ್ಯವಿರುವ ಉಪಕರಣಗಳು:
  • ಗ್ಯಾಸ್ ಗ್ಲೀಝರ್ ಮತ್ತು ಗ್ಯಾಸ್ ಸ್ಟವ್
  • ಸ್ಕೇಲ್, UPS ಮತ್ತು ಮೋಟಾರ್‌ಗಳು
  • ಚಿಕನ್ ಕ್ಲೀನಿಂಗ್ ಮಿಷನ್ ಮತ್ತು UPS ಬ್ಯಾಟರಿ
  • ಗ್ಯಾಸ್ ಸ್ಟ್ಯಾಂಡ್, ಬರ್ನರ್, ಗ್ಯಾಸ್ ಪೈಪ್
  • ಕರ್ಮಶಿಯಲ್ ರೆಗ್ಯುಲೇಟರ್ ಮತ್ತು ಬೆಲ್ಟ್ ಗ್ರೈಂಡರ್
  • Re Condition Dry Soft, ಗ್ರೈಂಡರ್
  • ಚೈನೀಸ್ ಚಟ್ಟಿ ಮತ್ತು ಗ್ಯಾಸ್ ಉಪಕರಣಗಳ ಬಿಡಿಭಾಗಗಳು

ಈ ಕುರಿತು ಮಾತನಾಡಿದ ಮಾಲಕ ಸಲೀಂ ಎಸ್ ಎ ರವರು, “ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಮತ್ತು ಗುಣಮಟ್ಟದ ಉಪಕರಣಗಳನ್ನು ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ” ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು: 📞 9019435976, 9480147149.

m

Related Posts