Featured, ಅಂಕಣ, ಸ್ಥಳೀಯ

ಸಂಪಾಜೆ : ಕಡೆಪಾಲದ ಕೊಚ್ಚಿ – ಆಲಿಗುಡ್ಡೆ ತಿರುವು ಸಮೀಪ ಕರಾರಸಾನಿ ಬಸ್ ನಿಲುಗಡೆಗೆ ಮನವಿ

ಸಂಪಾಜೆ ಗ್ರಾಮದ ಕಡೆಪಾಲ ಕೊಚ್ಚಿ ಆಲಿಗುಡ್ಡೆ ತಿರುವಿನಲ್ಲಿ ಕ ರಾ ರ ಸಾ ನಿ ಗ್ರಾಮಾoತರ ಬಸ್ ನಿಲುಗಡೆಗೆ ಒತ್ತಾಯಿಸಿ ಸಂಪಾಜೆ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು 

ಕಳೆದ ಎರಡುವರೆ ವರ್ಷದ ಗಳಿಂದ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿಯು ಸಕರಾತ್ಮಕವಾಗಿ ಸ್ಪಂದಿಸದೇ ಇರುದರಿಂದ ಮತ್ತೇ ಮನವಿಯನ್ನು ಸಲ್ಲಿಸಲಾಯಿತು

ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಸ್ಥಳೀಯರಾದ ಸಂಶುದ್ದೀನ್ ಕಡೆಪಾಲ, ಅಜಿಮ್ ಕಲ್ಲುಗುಂಡಿ, ಮಶೂದ್ ಕಾನಕ್ಕೋಡ್ ಉಪಸ್ಥಿತರಿದ್ದರು.

Related Posts