Featured, ಇತರೆ, ಸ್ಥಳೀಯ

ಸುಳ್ಯ : ಶಾಂತಿನಗರ ಆದರ್ಶ್ ಯೂಸುಫ್ ಹಾಜಿ ನಿಧನ

ಸುಳ್ಯ : ಶಾಂತಿನಗರ ನಿವಾಸಿ, ಆದರ್ಶ್ ಗೂಡ್ಸ್ & ಟ್ರಾನ್ಸ್‌ಪೋರ್ಟ್‌ನ ಮಾಲಕರಾದ ಆದರ್ಶ್ ಯೂಸುಫ್ ಹಾಜಿ (73) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಮೃತರು ಪತ್ನಿ ಅಲಿಮಾ, ಗಂಡು ಮಕ್ಕಳಾದ ಹನೀಫ್, ಅಶ್ರಫ್, ಆರಿಫ್, ಆಸೀಪ್ ಹಾಗೂ ಹೆಣ್ಣು ಮಕ್ಕಳಾದ ಜಮೀಲಾ, ಜಬೀನಾ, ರಿಹಾನ ಹಾಗೂ ಕುಟುಂಬಸ್ಥರು,ಮತ್ತು ಅಪಾರ ಸಂಖ್ಯೆಯ ಹಿತೈಷಿಗಳನ್ನು ಅಗಲಿದ್ದಾರೆ

 

Related Posts