Featured, ಇತರೆ, ಸ್ಥಳೀಯ

ಅಡ್ಯಡ್ಕ ಬಳಿ ಕಾಳಿಂಗ ಸರ್ಪ ಸೆರೆ – ಉರಗ ತಜ್ಞರಿಂದ ಯಶಸ್ವಿ ಕಾರ್ಯಾಚರಣೆ

ಅಡ್ಯಡ್ಕ ಸಮೀಪದ ಮೊಟ್ಟಂ ಗಾರ್ ತರವಾಡು ಮನೆಯೊಂದರ ರೂಮಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಘಟನೆ ಆತಂಕಕ್ಕೆ ಕಾರಣವಾಯಿತು. ಮನೆಯೊಳಗೆ ಪ್ರವೇಶಿಸಿದ ಸರ್ಪವನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದರು.
ಈ ವೇಳೆ ಉರಗ ತಜ್ಞರಾದ ಅಡ್ಯಡ್ಕ ಶುಶೀರ್ ಅವರು ಸ್ಥಳಕ್ಕೆ ಧಾವಿಸಿ, ಅತ್ಯಂತ ಎಚ್ಚರಿಕೆಯಿಂದ ಕಾಳಿಂಗ ಸರ್ಪವನ್ನು ಸೆರೆ ಹಿಡಿದರು. ಕಾರ್ಯಾಚರಣೆಯಲ್ಲಿ ಲೋಕೇಶ್ ಉಳುವಾರು, ಹನೀಫ್ ಮೊಟ್ಟಂ ಗಾರ್, ಇಕ್ಬಾಲ್, ಮಿಕಾದದ್, ತಾಜುದ್ದೀನ್ ಅರಂತೋಡು ಹಾಗೂ ಹಾರಿಸ್ ಎನ್.ಹೆಚ್. ಅವರು ಸಹಕರಿಸಿದರು.
ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಸರ್ಪವನ್ನು ಯಾವುದೇ ಹಾನಿಯಾಗದಂತೆ ಹಿಡಿದು ಬಿಡುವ ಮೂಲಕ ಉರಗ ತಜ್ಞರು ಮತ್ತು ಸ್ಥಳೀಯರು
m

Related Posts