ಸುಳ್ಯ: ಇಲ್ಲಿನ ಅಮರ ಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಝುಹಾ ಫಾತಿಮಾ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮೆರೆದು ಗಮನ ಸೆಳೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 600ರಲ್ಲಿ 570 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ತಮ್ಮ ಶ್ರಮ ಮತ್ತು ದೃಢನಿಶ್ಚಯದ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ.
ಸುಳ್ಯದ ಗಾಂಧಿನಗರ ಬೀಜಕೊಚ್ಚಿ ನಿವಾಸಿಗಳಾದ ಅಬ್ದುಲ್ ಅಝಿಸ್ ಎಸ್.ಎಮ್ ಮತ್ತು ಮಿಸಿರಿಯಾ ದಂಪತಿಗಳ ಪುತ್ರಿಯಾದ ಝಹಾ ಫಾತಿಮಾ ಅವರ ಈ ಸಾಧನೆ ಶಿಕ್ಷಣ ಸಂಸ್ಥೆಗೂ ಕೀರ್ತಿ ತಂದಿದೆ





m
