ಸುಳ್ಯ : 2025–26ನೇ ಸಾಲಿನ CBSE 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಮಂಗಳೂರಿನ ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅಝಾನ್ ಸಂಶುದ್ದೀನ್ ಗಮನಾರ್ಹ ಗಮನಾರ್ಹ ಸಾಧನೆ ಮೆರೆದಿದ್ದಾರೆ
ಸುಳ್ಯದ ಹಿರಿಯ ಉದ್ಯಮಿ ಕೆ.ಬಿ. ಮಹಮ್ಮದ್ ಹಾಜಿಯವರ ಮೊಮ್ಮಗ (ಮಗಳ ಮಗ) ಹಾಗೂ ಮಂಗಳೂರು ನಿವಾಸಿ ಮಾಜಿ ಕಾರ್ಪೊರೇಟರ್ ಸಂಶುದ್ದೀನ್ HBT ಮತ್ತು ಝರೀನಾ ದಂಪತಿಗಳ ಪುತ್ರರಾದ ಮುಹಮ್ಮದ್ ಅಝಾನ್ ಸಂಶುದ್ದೀನ್ ಅವರು CBSE 10ನೇ ತರಗತಿ ಪರೀಕ್ಷೆಯಲ್ಲಿ 87% ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಕುಟುಂಬಸ್ಥರು, ಬಂಧುಗಳು ಹಾಗೂ ಶಿಕ್ಷಕರು ಮೆಚ್ಚುಗೆವ್ಯಕ್ತಪಡಿಸಿ ಅಭಿನಂದನೆಗಳನ್ನು




m
