Featured, ಇತರೆ, ಸ್ಥಳೀಯ

ಎಸ್ ವೈ ಎಸ್ (SYS) ಸುಳ್ಯ ಝೋನ್ ವತಿಯಿಂದ ಸ್ತ್ರೀಯರಿಗೆ ನಮಾಝ್ ವಸ್ತ್ರ ವಿತರಣೆ

ಸುಳ್ಯ : ಎಸ್ ವೈ ಎಸ್ (SYS) ಸುಳ್ಯ ಝೂನ್ ವತಿಯಿಂದ ರಂಝಾನ್ ಮಾಸಾಚರಣೆ ಅಂಗವಾಗಿ ಝೂನ್ ಗೆ ಒಳಪಟ್ಟ 19 ಯೂನಿಟ್ ಮುಖಾಂತರ ಮುಸ್ಲಿಂ ಸ್ತ್ರೀಯರಿಗೆ ನಮಾಝ್ ವಸ್ತ್ರ ವಿತರಣೆ ನಡೆಯಿತು ಮಾಚ್೯ 19 ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯೂನಿಟ್ ಗಳಿಗೆ ವಿತರಿಸಲಾಯಿತು.

m

Related Posts