ಇತರೆ, ಸ್ಥಳೀಯ

ದಾರಕಾರ ಮಳೆ ಹಿನ್ನೆಲೆ: ಕೇವಲ 5 ತಾಲೂಕು ಮಾತ್ರವಲ್ಲ, ಇಂದು ದ.ಕ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ

ಮಂಗಳೂರು: ಮಳೆಯ ಹಿನ್ನಲೆ ದ.ಕ ಜಿಲ್ಲೆಯಲ್ಲಿ ರೇಡ್ ಅಲರ್ಟ್ ಘೋಷಣೆಮಾಡಿದ್ದು ಸದ್ಯ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಯವರು ಆದೇಶಿಸಿದ್ದಾರೆ.
ಈ ಮೊದಲು ಕೇವಲ 5 ತಾಲೂಕಿಗೆ ಮಾತ್ರ ರಜೆ ನೀಡಲಾಯಿತು ಇದೀಗ ಜಲ್ಲೆಯ ಎಲ್ಲಾ ತಾಲೂಕಿಗೆ ಮಳೆ ಕಾರಣ ರಜೆ ಘೋಷಣೆ ಮರು ಪರಿಷ್ಕರಣೆ ಆಗಿದೇ

m

Related Posts