Featured, ಇತರೆ, ಸ್ಥಳೀಯ

ಕೊಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ ಕೊಯಾಂಗಜೆ ಬಸ್ ನಿಲ್ದಾಣದಲ್ಲಿ ಸ್ವಚ್ಚತ್ತ ಕಾರ್ಯ

ಸುಳ್ಯ ಆಲೆಟ್ಟಿ  ಕೊಲ್ಚಾರು ನವಜ್ಯೋತಿ ಯುವಕ ಮಂಡಲ ವತಿಯಿಂದ ಕೊಲ್ಚಾರು ಎಂಬಲ್ಲಿಯ ಕೊಯಾಂಗಜೆ ಬಸ್ಸು ತಂಗುದಾಣದಲ್ಲಿ  ಯುವಕ ಮಂಡಲದ ಸದಸ್ಯರಿಂದ ಸ್ವಚ್ಛತೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಇದರ ಉಪಾಧ್ಯಕ್ಷರಾದ ದಯಾನಂದ ಪಾತಿಕಲ್ಲು,  ನವಜ್ಯೋತಿ ಯುವಕ ಮಂಡಲ ರಿ ಕೊಲ್ಚಾರ್ ಇದರ ಅಧ್ಯಕ್ಷರಾದ ಧರ್ಮಪಾಲ ಕೊಯಂಗಾಜೆ, ಸದಸ್ಯರುಗಳಾದ ಯತೀಶ್ ಬಳ್ಯಾಡಿ,  ಪ್ರದೀಪ್ ಕೊನ್ನೋಡಿ,  ಕಮಲಾಕ್ಷ ಕೊಯಿಂಗಾಜೆ, ತೇಜ ಕೊಯಂಗಾಜೆ, ಪ್ರಜ್ವಲ್ ಕೊನ್ನೂಡಿ, ಕೃಷ್ಣ ಕೊಯಿಂಗಾಜೆ, ಸುಪ್ರೀತ್ ಕೊನ್ನೋಡಿ, ಪದ್ಮನಾಭ ಕೋನ್ನೋಡಿ ಉಪಸ್ಥಿತರಿದ್ದರು.

Related Posts