Featured, ಇತರೆ, ಸ್ಥಳೀಯ

ಅಪಘಾತದಲ್ಲಿ ತಿವ್ರ ಗಾಯಗೊಂಡಿದ್ದ ರಿಕ್ಷಾ ಚಾಲಕ ಪ್ರಭಾಕರ ಪಿ ( ಪ್ರಭಾ ) ಮೃತ್ಯು

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ) – ಬಿಎಂಎಸ್ ಸಂಯೋಜಿತ ಘಟಕದ ಸದಸ್ಯನಾದ ಪ್ರಭಾಕರ ಪಿ (ಪ್ರಭಾ) ಅವರು ರಸ್ತೆ ಅಪಘಾತದಿಂದ ಗಾಯಗೊಂಡು ಮಂಗಳೂರಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾದರು. ಮೊನ್ನೆ ಸುಳ್ಯ ನಗರದ ಬೋಳಿಯ ಮಜಲು ಹತ್ತಿರ ಈ ದುರ್ಘಟನೆ ಸಂಭವಿಸಿತ್ತು.

Related Posts