ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಅಸೋಸಿಯೇಷನ್ ಇದರ ವತಿಯಿಂದ ನಡೆಯುವ ರಾಜ್ಯ ಮಟ್ಟದ ಕಿರಿಯರ ಚಾಂಪಿಯನ್ಶಿಪ್ ನ 32 ಸ್ಪರ್ಧಾಳುಗಳಲ್ಲಿ ಒಬ್ಬರಾಗಿದ್ದಾರೆ ತೌಶೀಫ್ ಟರ್ಲಿ
ಇವರು ಸುಳ್ಯದ ಕ್ಯೂ ಕ್ಲಬ್ ಲೀಕೇಶ್ ಹಾಗೂ ಪಾಟ್ ಶಾಟ್ ಕಿಶೋರ್ ರವರ ತರಬೇತಿಯಲ್ಲಿ ಅಮೋಘ ಸಾಧನೆ ಮೆರೆದಿದ್ದಾನೆ.
ಇಂದಿರಾನಗರ ಕಂಪೋಸಿಟ್ ಪಿ. ಯು. ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸುಳ್ಯದ ಸಾಮಾಜಿಕ ಹೋರಾಟಗಾರ ಅಶ್ರಫ್ ಟರ್ಲಿ ಹಾಗೂ ತಾಹಿರ ದಂಪತಿಗಳ ಪುತ್ರ.






m

