Featured, ಅಂಕಣ, ಸ್ಥಳೀಯ

ಕೊಡ್ಲಿಪೇಟೆ ಬೇಡಗೊಟ್ಟ ನಿವಾಸಿ ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ಉಸ್ತಾದ್ ನಿಧನ

ಕೊಡ್ಲಿಪೇಟೆ :- ಕೊಡ್ಲಿಪೇಟೆ ಬೇಡಗೊಟ್ಟ ನಿವಾಸಿ ಪ್ರಸ್ತುತ ಮಾಣಿ ಮತ್ತು ಬೀಟಿಗೆ ಸಮೀಪದ ಪೇರಮೊಗರು ಜುಮಾ ಮಸೀದಿಯ ಖತೀಬರಾಗಿ ಸೇವೆಯಲ್ಲಿದ್ದ ಹಾಗೂ ಈ ಹಿಂದೆ ಪುತ್ತೂರಿನ ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ರಾಗಿ ಬಳಿಕ ವಿಟ್ಲ ಕೊಡುಂಗಾಯಿ ಯಲ್ಲಿ ಮುದರ್ರಿಸ್ ರಾಗಿ ಸೇವೆಯಲ್ಲಿದ್ದ ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ಉಸ್ತಾದ್ (44 ವಯಸ್ಸು) ಇದೀಗ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

Related Posts