ಇತರೆ, ಸ್ಥಳೀಯ

SKSSF ಸುಳ್ಯ ವಲಯ ಸಂಘಟನಾ ಕಾರ್ಯದರ್ಶಿ ಖಾದರ್ ಮೊಟ್ಟಂಗಾರ್ ಅವರಿಗೆ ಪತ್ನಿ ವಿಯೋಗ

ಸುಳ್ಯ: ಅರಂತೋಡು ಹಾಗೂ ಪೇರಡ್ಕ ಜಮಾಅತ್ ವ್ಯಾಪ್ತಿಗೆ ಒಳಪಟ್ಟವರಾಗಿರುವ SKSSF ಸುಳ್ಯ ವಲಯ ಸಂಘಟನಾ ಕಾರ್ಯದರ್ಶಿ ಖಾದರ್ ಮೊಟ್ಟಂಗಾರ್ ಅವರ ಧರ್ಮಪತ್ನಿ ಫಾತಿಮಾ (40) ಅವರು ಉಸಿರಾಟದ ತೊಂದರೆಯಿಂದ ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಖಾದರ್ ಮೊಟ್ಟಂಗಾರ್, ಪುತ್ರ ಸಾದೀಕ್, ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಜಮಾಅತ್ ಮುಖಂಡರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.
m

Related Posts