Featured, ಸ್ಥಳೀಯ

ಗಾಂಧಿನಗರ ಮಸೀದಿ ಬಳಿ ಬೈಕ್ ಹಾಗೂ ಆಟೋರಿಕ್ಷ ಮಧ್ಯ ರಸ್ತೆ ಅಪಘಾತ

ಗಾಂಧಿನಗರ: ಜ.04, ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿ ಮುಂಭಾಗದಲ್ಲಿ ಆಟೋ ಹಾಗೂ ಬೈಕ್ ಮಧ್ಯೆ ಇದೀಗ ಅಪಘಾತ ಸಂಭವಿಸಿದೆ.

ಕೆಳಗಿನ ಪೇಟೆಯಿಂದ ಬಂದ ಆಟೋ ಹಾಗೂ ಗಾಂಧಿನಗರ ಭಾಗದಿಂದ ಕೆಳಗಿನ ಪೇಟೆಗೆ ತೆರಳುತಿದ್ದ ಅಪಘಾತ ಸಂಭವಿಸಿದೆ.

ಅಪಘಾತದಿಂದ ಯಾವುದೇ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿರುವುದಿಲ್ಲ. ಬೈಕ್ ಮುಂಭಾಗ ಭಾಗಶಃ ಜಖಂಗೊಂಡಿದೆ.

m

Related Posts