ಸುಳ್ಯ , ಅಡ್ಕಾರ್: ಥಾರ್ ಜೀಪ್ ಪಲ್ಟಿ – ಅಪಾಯದಿಂದ ಪಾರು – ವಾಹನ ಜಖಂ;
ಅಡ್ಕಾರ್: ಸುಳ್ಯ ತಾಲ್ಲೂಕು ಅಡ್ಕಾರ್ ಬಳಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್ ಜೀಪೋಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಏ.3 ಸಂಜೆ ವೇಳೆ ನಡೆದಿದೆ. ಈ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಗಿದ್ದಾರೆ. ಥಾರ್ ಭಾಗಶಃ ಜಖಂ ಗೊಂಡಿದೆ.
ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಒಂದು ಘಟನೆ ನಡೆದಿದೆ.




m

