Featured, ಅಂಕಣ, ಸ್ಥಳೀಯ

ಖದೀಜ ಹಜ್ಜುಮ್ಮ ನಿಧನ

ಸುಳ್ಯ: ಸುಳ್ಯ ಕೇಂದ್ರ ಜುಮಾ ಮಸೀದಿ ಗಾಂಧಿನಗರ ಇದರ ಮಾಜಿ ಅಧ್ಯಕ್ಷ ದಿವಂಗತ ಅಬ್ದುಲ್ ಖಾದರ್ ಹಾಜಿ ಕುತ್ತಮೊಟ್ಟೆ ಇವರ ಪತ್ನಿ ಖದೀಜ ಹಜ್ಜುಮ್ಮ ನಿಧನ ಏ.4 ಬೆಳಗಿನ ಜಾವ ಸುಮಾರು 6 ಗಂಟೆಗೆ ನಿಧನರಾದರು.

ಜನಾಝ ನಮಾಝ್ ಇಂದು ಸಂಜೆ ಅಸರ್ ನಮಾಝ್ ಬಳಿಕ ಕೇಂದ್ರ ಜುಮಾ ಮಸೀದಿ ಗಾಂಧಿನಗರದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

m

Related Posts