Featured, ಇತರೆ, ಸ್ಥಳೀಯ

ಫೆಬ್ರವರಿ 25 ರಂದು ಪಾಲ್ತಡ್ ನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ

ಸ್ವಾಗತ ಸಮಿತಿ ರಚನೆ : ಅಧ್ಯಕ್ಷರಾಗಿ ಅಬ್ಬಾಸ್ ಪಾಲ್ತಾಡ್ ಅಯ್ಕೆ

ಸುಳ್ಯ : ಲಿವಾಹ್ ಜುಮಾ ಮಸೀದಿ ಪಾಲ್ತಾಡು ಹಾಗೂ ಅಲ್ ಫಲಾಹ್ ಯಂಗ್ ಮೇನ್ಸ್ ಅಸೋಸಿಯೇಷನ್ ಪಾಲ್ತಾಡು ಇದರ ಜಂಟಿ ಆಶ್ರಯದಲ್ಲಿ ಫೆಬ್ರವರಿ 25 ರಂದು ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧೆ ಪಾಲ್ತಾಡು ಮಸೀದಿ ವಠಾರದಲ್ಲಿ ಜರುಗಲಿದೆ ಆ ಪ್ರಯುಕ್ತ ಕಾರ್ಯಕ್ರಮ ಸುಗಮವಾಗಿ ನಡೆಯಲು ಅಬ್ದುಲ್ಲ ಅಲಂತಡ್ಕ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು ಸ್ವಾಗತ ಸಮಿತಿ ಅಧ್ಯಕ್ಷರಾಗಿ: ಅಬ್ಬಾಸ್ ಪಾಲ್ತಾಡ್, ಉಪಾಧ್ಯಕ್ಷರಾಗಿ: ರಹೀಂ ಪಾಲ್ತಾಡ್,ಪ್ರಧಾನ ಕಾರ್ಯದರ್ಶಿ:-ಸಾದಿಕ್ ಪಾಲ್ತಾಡ್, ಜೊತೆ ಕಾರ್ಯ ದರ್ಶಿ:- ಪವಾಝ್ ಪಾಲ್ತಾಡ್, ಕೋಶಾಧಿಕಾರಿ:- ಶರೀಫ್ ನೆಟ್ಟಾರು, ಸಲಹೆಗಾರರು: ಇಲ್ಯಾಸ್ ಮದನಿ, ಇರ್ಷಾದ್ ಫೈಝಿ, ಸಾಜಾನ್ ಅಝ್ಹರಿ,ಸದಸ್ಯರಾಗಿ ಅಬ್ದುಲ್ಲ ಆಲಂತಡ್ಕ,ಅಬೂಬಕ್ಕರ್ ಕೊಟ್ಟಿಯಾಡಿ,ಅಶ್ರಫ್ ಬೇರಿಕೆ, ಇಂತಿಯಾಜ್ ಆಲಂತಡ್ಕ,ರಶೀದ್ ಪೆಲ್ತಡ್ಕ,ಯೂಸುಫು ಪೆಲ್ತಡ್ಕ ಇವರನ್ನು ಅಯ್ಕೆ ಮಾಡಲಾಯಿತು.

m

 

Related Posts