ಸುಳ್ಯ : ಗುತ್ತಿಗಾರು ಬದ್ರಿಯಾ ಜುಮಾ ಮಸೀದಿ ಇದರ ವತಿಯಿಂದ ಗಣರಜ್ಯೋತ್ಸವ, ಪ್ರಜಾಪ್ರಭುತ್ವ ದಿನಾ ಆಚರಿಸಲಾಯಿತು ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಒಳಲಂಬೆ ಧ್ವಜಾರೋಹಣ ನೆರವೇರಿಸಿದರು ಮಸೀದಿ ಖತೀಬರಾದ ಸುಲೈಮಾನ್ ಸಹದಿ ಪ್ರಾಸ್ತಾವಿಕ ವಾಗಿ ಮಾತನಾಡಿ ದೇಶದಲ್ಲಿ ಶಾಂತಿ ಸ್ನೇಹ ಸಹಬಾಳ್ವೆ ಇಂದ ಕೂಡಿ ಬಾಳೋಣ ಒಟ್ಟಾಗಿ ದೇಶವನ್ನು ಕಟ್ಟೋಣ ಎಂದು ಸಂದೇಶ ಸಾರಿದರು ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದರು ಹಾರಿಸ್ ಉಸ್ತಾದರು ಸ್ವಾಗತಿಸಿ ಮಸೀದಿ ಕಮಿಟಿ ಕಾರ್ಯದರ್ಶಿ ಹಸೈನಾರ್ ಒಳಲಂಬೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.






m


