Featured, ಸ್ಥಳೀಯ

ಇಂದು (ಜನವರಿ 28) ಖ್ಯಾತ ವಾಗ್ಮಿ ವಿಧ್ಯಾಂಸ ಪೇರೋಡ್ ಉಸ್ತಾದ್ ಸುಳ್ಯ ಗಾಂಧಿನಗರಕ್ಕೆ

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಗಾಂಧಿನಗರ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಜ.28ರ ಸಂಜೆ ಮುನವ್ವಿರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ.

ಸುಮಾರು 35 ವರ್ಷಗಳಿಂದ ಇಸ್ಲಾಮಿಕ್ ತತ್ವಾದರ್ಶಗಳನ್ನು ಜನಸಾಮಾನ್ಯರಿಗೆ ಅರ್ಥಗರ್ಭಿತವಾದ ಪ್ರಭಾಷಣದೊಂದಿಗೆ ನಿರಂತರ ದೀನಿ ಸೇವೆಯಲ್ಲಿ ತೊಡಗಿರುವ ಇಸ್ಲಾಮಿಕ್ ಪ್ರಭಾಷಣಗಾರರಾದ ಪೇರೋಡ್ ಉಸ್ತಾದ್ ರವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಆಯೋಜಕರು ಇ-ವಾರ್ತೆಗೆ ತಿಳಿಸಿದ್ದಾರೆ.

m

Related Posts