Featured, ಇತರೆ, ಸ್ಥಳೀಯ

ನಿಧನ ವಾರ್ತೆ : ಬೀಫಾತುಮ್ಮ ನಾವೂರು ನಿಧನ

ಸುಳ್ಯ: ನಾವೂರು ಉದ್ಯಮಿ ದಿವಂಗತ ಹಾಜಿ ಹಸನಬ್ಬ ಇವರ ಧರ್ಮಪತ್ನಿ,ಬೀಫಾತುಮ್ಮ (78) ಅವರು ಅಲ್ಪ ಕಾಲದ ಅಸೌಖ್ಯ ದಿಂದ ಇಂದು ಮುಂಜಾನೆ ನಿಧನ ಹೊಂದಿದರು. ಇವರು ಪುತ್ರ ರಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗಾಂಧಿನಗರ ಇದರ ಮಾಜಿ ಅಧ್ಯಕ್ಷ ಶುಕುರ್, ಹೋಟೆಲ್ ಸಾಗರ್ ನ ಮುಸ್ತಫಾ, ರಜಾಕ್, ಅಝಿಝ್, ಪುತ್ರಿ ಆಯಿಷಾ,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

m

Related Posts