ಇತರೆ

ಕಲ್ಲು ಮುಟ್ಲು ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಂಡೆಕಲ್ಲು. ತೆರವುಗೊಳಿಸಲು ಪಟ್ಟಣ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಮನವಿ

ಸುಳ್ಯ : ಕಲ್ಲುಮುಟ್ಲು

ಸುಳ್ಯ: ಫೆಬ್ರವರಿ 14 , ಗಾಂಧಿನಗರದ ಪೆಟ್ರೋಲ್ ಬಂಕ್ ಪಕ್ಕದಿಂದ ಕಲ್ಲು ಮುಟ್ಲು ಸಂಪರ್ಕಿಸುವ ರಸ್ತೆಯಲ್ಲಿ ಬೃಹದಾಕಾರದ ಬಂಡೆಯೊಂದಿದ್ದು ವಾಹನ ಸಂಚಾರಕ್ಕೆ ನಿರಂತರವಾಗಿ ಅಡಚಣೆಯಾಗುತ್ತಿದೆ, ಇಳಿಜಾರು ಪ್ರದೇಶವಾಗಿರುವುದರಿಂದ ಹಲವು ಬಾರಿ ಈ ಪ್ರದೇಶದಲ್ಲಿ ವಾಹನ ಅಪಘಾತಗಳು ಆಗಿರುತ್ತದೆ, ಏಕಕಾಲಕ್ಕೆ ಎರಡು ವಾಹನಗಳು ವಿರುದ್ಧ ದಿಕ್ಕಿನಿಂದ ಬಂದರೆ ಒಂದು ವಾಹನವು ಇಳಿಜಾರಿನಲ್ಲಿ ಹಿಂದಕ್ಕೆ ಚಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ, ಈ ವಿಷಯದಲ್ಲಿ ಕಲ್ಲುಮುಟ್ಲು ನಿವಾಸಿ ಅಬ್ಬಾಸ್ ಎ ಎಂ ಮತ್ತು ಈ ಪ್ರದೇಶದ ಸಾರ್ವಜನಿಕರು ಪಟ್ಟಣ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದರು,

m

Related Posts