ಮಂಗಳೂರು : ದಿನಾಂಕ 30-01-2025 ರಂದು ಹಂಪನಕಟ್ಟೆ ಜಂಕ್ಷನ್ ನಲ್ಲಿ ರಸ್ಥೆ ಅಪಘಾತಕ್ಕೆ ಒಳಪಟ್ಟು ಗಾಯಗೊಂಡಿದ್ದ ಅಪರಿಚಿತ ಗಾಯಾಳು ದಿನಾಂಕ 16-02-2025 ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫ಼ಲಕಾರಿಯಾಗದೇ ಮೃತಪಟ್ಟಿದ್ದರು ಮೃತ ಅಪರಿಚಿತ ವ್ಯಕ್ತಿಯ ಗುರುತು ಸಿಗದೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಮೃತ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಇದೀಗ ಮೃತ ಅಪರಿಚಿತ ವ್ಯಕ್ತಿ ಯ ಗುರುತು ಪತ್ತೆಯಾಗಿದೆ ಇವರು ಮೂಲತಃ ಸುಳ್ಯದ ಹನೀಫ್ ಪಾಂಡ್ಲ ಎಂಬುವರಾಗಿದ್ದು ಪ್ರಸ್ತುತ ಕಾಸರಗೋಡಿನಲ್ಲಿ ವಾಸ್ತವ್ಯ ಎಂದು ತಿಳಿದು ಬಂದಿದೆ ಇದೀಗ ಅವರ ಸಂಬಂಧಿಕರು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆ ಯನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.





m

