ಸುಳ್ಯ ಅರಂತೋಡು : ಅನ್ಸಾರಿಯ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ, ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ ಹಲವು ಸಂಘಸಂಸ್ಥೆಗಳಲಿ ಗುರುತಿಸಿಕೊಂಡಿರುವ ಅನಿವಾಸಿ ಸಾಮಾಜಿಕ ಕಾರ್ಯಕರ್ತ ಸೈಫುದ್ದೀನ್ ಪಟೇಲ್ ಅರಂತೋಡು ಇವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿದ್ದು ಅವರಿಗೆ ಪಟೇಲ್ ಕುಟುಂಬ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಫೆಬ್ರವರಿ 19 ರಂದು ಅರಂತೋಡು ಅಬ್ಬುಲ್ ಖಾದರ್ ಪಟೇಲ್ ಇವರ ನಿವಾಸದಲ್ಲಿ ಜರುಗಿತು ಈ ಸಂದರ್ಭದಲ್ಲಿ ಅತ್ತಾವುಲ್ಲ ಆಝರಿ, ಟಿ ಎಮ್ ಶಾಹಿದ್ ತೆಕ್ಕಿಲ್,ಅಬ್ಬುಲ್ ಖಾದರ್ ಪಟೇಲ್ ಬದ್ರುದ್ದೀನ್ ಪಟೇಲ್,ಜಾವೇದ್ ತೆಕ್ಕಿಲ್, ಅಮೀರ್ ಕುಕ್ಕುಂಬಳ,ಬಾತಿಷ,ಪಸೀಲು ಹನೀಫ್ ಎ ಮೊದಲಾದವರು ಉಪಸ್ಥಿತರಿದ್ದರು.




m

