ಸುಳ್ಯ ಕುಂಬರ್ಚೋಡು ತಿರುವಿನಲ್ಲಿ ಭಾರತ್ ಗ್ಯಾಸ್ ಲಾರಿ ಅಪಘಾತ: ಚಾಲಕನಿಗೆ ಗಾಯ!
ಸುಳ್ಯ ತಾಲೂಕು ಕುಂಬರ್ಚೋಡು ತಿರುವಿನಲ್ಲಿ ತಡರಾತ್ರಿಯಲ್ಲಿ ಭಾರತ್ ಗ್ಯಾಸ್ ಸಿಲಿಂಡರ್ ಸರಬರಾಜು ಲಾರಿಯೊಂದು ಗಂಭೀರ ಅಪಘಾತಕ್ಕೀಡಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಲಾರಿ ತಿರುವಿನ ಬಳಿ ಪಾಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯಗಳಾದವು. ಸ್ಥಳೀಯರ ಸಹಾಯದಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಸುಳ್ಯದಲ್ಲಿ “ಗಾಂಜಾ” “MDMA” ವೈರಲ್ ಬರಹ;!!!!
ಅಪಘಾತದ ಕಾರಣವಾಗಿ ಸ್ಥಳದಲ್ಲಿ ಅಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿರುತ್ತದೆ. ಲಾರಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್ಗಳು ರಸ್ತೆಯ ಬದಿಯ ಕಂದಕಕ್ಕೆ ಉರುಳಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.





m


ಸೇವಾನಿರತ ಪೋಲಿಸರಿಂದ ಸ್ವಾಮಿಜಿ ಪಾದಕ್ಕೆ ನಮಿಸಿ ಹಣ ಸ್ವೀಕರಿಸಿದ ವೈರಲ್ ವೀಡಿಯೋ; 6 ಪೋಲಿಸ್ ಎತ್ತಂಗಡಿ
ಜಟ್ಟಿಪಳ್ಳ ತಿರುವು ರಸ್ತೆಯಲ್ಲಿ ಧರೆಗೆ ಬಿದ್ದ ತೆಂಗಿನ ಮರ
ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ-ಆರೋಪಿಯ ಬಂಧನ
ಕಣ್ಣೂರು: ಮೀನು ಕಚ್ಚಿದ್ದರಿಂದ ಅಪರೂಪದ ಬ್ಯಾಕ್ಟೀರಿಯಾ ಸೋಂಕಿಗೆ ಗುರಿಯಾಗಿ ಯುವಕನ ಬಲಗೈ ಕತ್ತರಿಸುವಂತಾಯಿತು!
ವೈದಿಕ ಸೂಲಿಬೆಲೆ,ಮುತಾಲಿಕ್ ಗೆ ಸಮಾಜದಲ್ಲಿ ಹೆಣ್ಣು ನಿರಾಕರಣೆಯೇ ಅವರ ಅಬ್ಬೇಪಾರಿಕೆ ಸಮಸ್ಯೆಗೆ ಕಾರಣ: ಕೆ.ಅಶ್ರಫ್