Featured, ಇತರೆ, ಸ್ಥಳೀಯ

ಸುಳ್ಯ: ಮೊರ್ಗಪಣೆ ಎಕ್ಸಲೆನ್ಸ್ ಶೀ ಕ್ಯಾಂಪಸ್ ಮಹಿಳಾ ಪಿ.ಯು ಕಾಲೇಜಿಗೆ 100% ಪಲಿತಾಂಶ”

ಸುಳ್ಯ : ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಮೊಗರ್ಪಣೆ ಸುಳ್ಯ,ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ. ವಾಣಿಜ್ಯ ವಿಭಾಗದ ಪಿ ಯು ಕಾಲೆಜ್ ಮೊರ್ಗಪಣೆ ಎಕ್ಸಲೆನ್ಸ್ ಶೀ ಮಹಿಳಾ  ಕ್ಯಾಂಪಸ್ ಗೆ ಶೇ. 100  ಪಲಿತಾಂಶ ಬಂದಿರುತ್ತದೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಗಳು  ತೇರ್ಗಡೆ ಹೊಂದಿ 1 ಡಿಸ್ಟಿಂಕ್ಷನ್ ಹಾಗೂ 9 ವಿದ್ಯಾರ್ಥಿನಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಅಫ್ರ ಪಾತಿಮಾ ಎಮ್ ಎ ಕ್ಯಾಂಪಸ್ ಗೆ ಪ್ರಥಮ ಸ್ಥಾನಿಯಾಗಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ

m

Related Posts