ಸುಳ್ಯ ತೊಡಿಕಾನ ನಿನ್ನೆ ಸಂಜೆ ಬೀಸಿದ ಗಾಳಿಯಿಂದಾಗಿ ತೊಡಿಕಾನ ಗ್ರಾಮದ ಬೊಳ್ಳುರು ನಿವಾಸಿ ಪದ್ಮಯ್ಯ ರವರ ಮನೆಗೆ ಬೃಹತ್ ಆಕಾರದ ತೆಂಗಿನ ಮರ ಬಿದ್ದು ಮನೆ ಭಾಗಶ ಹಾನಿಯಾದ ಘಟನೆ ವರದಿಯಾಗಿದೆ. ಮನೆಯ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮನೆಗೆ ತೀವ್ರ ಮಟ್ಟದ ಹಾನಿ ಸಂಭವಿಸಿರುತ್ತದೆ

m