Featured, ಅಂಕಣ, ಸ್ಥಳೀಯ

ಸುಳ್ಯ: ಜಟ್ಟಿಪಳ್ಳ ಕಂದಡ್ಕ ಹೂಳೆಯಲ್ಲಿ ಹೆಬ್ಬಾವಿನ ಜಡ (ಶವ) ಪತ್ತೆ

ಸುಳ್ಯ : ಜಟ್ಟಿಪಳ್ಳ ಕಂದಡ್ಕ ಹೂಳೆಯಲ್ಲಿ ಸತ್ತ ಹೆಬ್ಬಾವಿನ ಜಡ (ಶವ) ಪತ್ತೆಯಾಗಿದೆ. ಸ್ಥಳೀಯರು ಈ ವಿಷಯವನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎಂದು ತಿಳಿದುಬಂದಿದೆ. ಹೆಬ್ಬಾವನ್ನು ಯಾರೋ ಕೊಂದು ಹೂಳೆಯಲ್ಲಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹೂಳೆಯಲ್ಲಿ ನೀರಿನ ಹರಿವು ಇಲ್ಲದಿರುವುದರಿಂದ, ಹೆಬ್ಬಾವಿನ ಶವ ನೀರಿನಲ್ಲಿ ಹರಿದು ಬಂದಿರುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯರು ತಿಳಿಸಿದ್ದಾರೆ.

m

Related Posts