Featured, ಅಂಕಣ, ಸ್ಥಳೀಯ

“ನಿಲ್ಲದ ಮಳೆಯ ಬಿರುಸು” ತೆರೆಯದ ಶಾಲೆ..!!

ಇಂದು ಜೂನ್ 17 ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ

ಸುಳ್ಯ: ತಾಲೂಕಿನಲ್ಲಿ ಮಳೆಯ ಬಿರುಸು ಹೆಚ್ಚಾಗಿದ್ದು, ಹಳ್ಳ-ತೊಡುಗಳು ತುಂಬಿ ಹರಿಯುತ್ತಿವೆ. ಅನೇಕ ಪೋಷಕರು ರಜೆಗಾಗಿ ವಿನಂತಿಸಿರುವುದರಿಂದ, ಸಮಾಲೋಚನೆಯ ನಂತರ ಇಂದು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುಳ್ಯ ತಹಶೀಲ್ದಾರರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

m

Related Posts