ಸುಳ್ಯ : ಸಂಪಾಜೆ ಗಡಿಕಲ್ಲು ಬಳಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ದಿವಂಗತ ಎಸ್ ಎಮ್ ಮಹಮ್ಮದ್ ರವರ ಕೃಷಿ ತೋಟಕ್ಕೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಕೃಷಿ ಬೇಳೆಗಳು ನಷ್ಟ ವಾಗಿದೆ ಎಂದು ತಿಳಿದುಬಂದಿದೆ. ಇತ್ತಿಚೆಗೆ ತಾಲ್ಲೂಕಿನಲ್ಲಿ ಕೃಷಿ ತೋಟಕ್ಕೆ ಕಾಡಾನೆ ದಾಳಿ ನಿರಂತರವಾಗಿದ್ದು ಇದನ್ನು ತಡೆಗಟ್ಟಲು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ, ಎಂದು ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ತಾಲ್ಲೂಕಿನ ತ್ರೈಮಾಸಿಕ ಸಭೆಯಲ್ಲಿ ಅಗತ್ಯ ವಿಷಯಗಳು ಚರ್ಚೆಯಾಗದೆ ಕೇವಲ ರಾಜಕೀಯ ಕೆಸರಾಟಕ್ಕೆ ಸಭೆ ಬಲಿಯಾಗುತ್ತಿದೆ,





m

