Featured, ಅಂಕಣ, ಸ್ಥಳೀಯ

ನಗರ ವಿವಿದ ಕಡೆಗಳಲ್ಲಿ ರಸ್ತೆ ಹಗೆದು ಹೊಂಡ ಗುಂಡಿಗಳನ್ನು ಮುಚ್ಚದೆ ಬೇಜವಾಬ್ದಾರಿ ತೋರುತ್ತಿರುವ ನಗರಾಡಳಿತ :ಶರೀಫ್ ಕಂಠಿ

ಜಯನಗರ ರಸ್ತೆ ಹಾಗೂ ನಗರದ ವಿವಿದ ಕಡೆಗಳಲ್ಲಿ ರಸ್ತೆಯಲ್ಲಿ ಅಗೆದು ಆಕಿದ ಹೊoಡ ಗುಂಡಿಗಳನ್ನಿಂದಾಗಿ ಕಂಗಲಾದ ಜನಸಾಮನ್ಯರು ಹಾಗೂ ವರ್ತಕರು.

ಪ್ರತೀಬಾರಿ ನಗರ ಪಂಚಾಯತ್ ಸಭೆಯಲ್ಲಿ ನಾವು ನಗರದ ಸಮಸ್ಯೆ ಬಗ್ಗೆ ಧ್ವನಿ ಎತ್ತುವಾಗ ಅಮೃತ್ 2 ಪೈಪ್ ಲೈನ್ ಕಾಮಗಾರಿಯ ಅಧಿಕಾರಿಗಳನ್ನು ಕರಿಸಿ ರಸ್ತೆಯನ್ನು ಸರಿಪಡಿಸುವ ಭರವಸೆ ನೀಡುದಲ್ಲದೆ ಯಾವುದೆ ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ಯಾವುದೆ ಚಿಂತನೆ ಆಡಳಿತ ಪಕ್ಷಕ್ಕೆ ಇಲ್ಲ. ಬಿಜೆಪಿ ಪಕ್ಷ ಆಡಳಿತ ವೈಫಲಯದಿಂದಾಗಿ ಸುಳ್ಯ ನಗರ ಜನತೆಯ ವಿಸ್ವಾಸ ಕಳೆದುಕೊಂಡoತಾಗಿದೆ.  ನಗರದ ಜನತೆಗೆ ನೀರು ಮತ್ತು ರಸ್ತೆ ವಿಷಯದಲ್ಲಿ ಬಾರಿ ಕಂಗಾಲಾಗಿದ್ದಾರೆ ಜಯನಗರ ರಸ್ತೆಯಲ್ಲಿ ಅಂತೂ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಯಲ್ಲಿರುವ ಗುಂಡಿಗಳಿಗೆ ಕೆಂಪು ಮಣ್ಣು ಹಾಕಿ ಕೆಸರುಮಯ ಮಾಡಿಬಿಟ್ಟಿದ್ದಾರೆ.

 ಎಂದು ನ ಪಂ ಸಭೆಯಲ್ಲಿ  ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

m

Related Posts