ತೌಹೀದ್ ಎಜುಕೇಶನಲ್ ಮತ್ತು ಕಲ್ಚರಲ್ ಸೆಂಟರ್ (ರಿ) ಸಂಪಾಜೆ ಇದರ ವತಿಯಿಂದ 79ನೇ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ‘ನನ್ನ ಕನಸಿನ ಭಾರತ’ ಎಂಬ ವಿಷಯದಲ್ಲಿ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’ ಅನ್ನು ಹಮ್ಮಿಕೊಳ್ಳಲಾಗಿದೆ.
ಪ್ರಬಂಧವನ್ನು ಬರೆದು pdf ಮಾದರಿಯಲ್ಲಿ ಆಗಸ್ಟ್ 12ನೇ 2025ರ ಒಳಗಾಗಿ 8746814142 ನಂಬರ್ ನಲ್ಲಿ ಕಳುಹಿಸತಕ್ಕದ್ದು
ಸ್ಪರ್ಧೆ ವಿಜೇತರಿಗೆ ಪ್ರಥಮ ದ್ವಿತೀಯ ತೃತೀಯ ಜೊತೆಗೆ ಸಮಾಧಾನಕರ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲರಿಗೂ ಇ ಸರ್ಟಿಫಿಕೇಟ್ ನೀಡಲಾಗುದೆಂದು ಸಂಘಟಕರು ತಿಳಿಸಿದ್ದಾರೆ.






m
