Featured, ಇತರೆ, ಸ್ಥಳೀಯ

ಸುಳ್ಯ: ಸುಳ್ಯ ನಗರ ಆಶ್ರಯ ಸಮಿತಿ ಸದಸ್ಯ ನಿತಿನ್ ಕೊಯಿಂಗೋಡಿ ಅಕಾಲಿಕ ನಿಧನ

ಜಯನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಸುಳ್ಯ ನಗರ ಆಶ್ರಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನಿತಿನ್ ಕೊಯಿಂಗೋಡಿ ಅವರು ಇಂದು ಅಕಾಲಿಕವಾಗಿ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಸಮೂಹಮುಖಿ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ನಿತಿನ್ ಅವರ  ನಿಧನಕ್ಕೆ. ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ

m

Related Posts