Featured, ಇತರೆ, ಸ್ಥಳೀಯ

ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಆಪ್ ಎಂಟ್ರಿ..!!? : ಕೊಡಿಬೈಲ್ 2ನೇ ವಾರ್ಡಿಗೆ ಆಪ್ ಪಕ್ಷದ ಅಭ್ಯರ್ಥಿ ಸುಶೀಲಾ.ಕೆ ನಾಮಪತ್ರ ಸಲ್ಲಿಕೆ

ಕಡಬ : ಶುದ್ಧ ರಾಜಕೀಯ ಮತ್ತು ಅಭಿವೃದ್ಧಿ ಆಧಾರಿತ ವಾಗ್ದಾನಗಳೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಆಮ್ ಅದ್ಮಿ ಪಕ್ಷ ಸಜ್ಜಾಗಿದ್ದು ಕಡಬ ಪಟ್ಟಣ ಪಂಚಾಯತ್ ಗೆ ನಡೆಯುವ ಚುನಾವಣೆ ಗೆ ಪಕ್ಷದ ಮೊದಲ ಅಭ್ಯರ್ಥಿ ಯನ್ನು ಇಂದು ಚುನಾವಣೆ ಅಖಾಡಕ್ಕೆ ಇಳಿಸಿದೆ ಕಡಬ ಕೊಡಿಬೈಲ್ 2ನೇ ವಾರ್ಡಿಗೆ ಸುಶೀಲಾ.ಕೆಇವರು ಅಧಿಕೃತವಾಗಿ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ  ಡಾ| ವಿಶು ಕುಮಾರ್, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಹಾಗೂ ಜಿಲ್ಲಾ ಜೊತೆ ಸಂಘಟನೆ ಕಾರ್ಯದರ್ಶಿ ಜನಾರ್ದನ್ ಬಂಗೇರ, ಉಪಸ್ಥಿತರಿದ್ದರು ಸುಶೀಲಾ.ಕೆ ಇವರು ಹಾಲಿ ಪಂಚಾಯತ್ ಸಧಸ್ಯೆ ಅಗಿದ್ದರು.

m

Related Posts