Featured, ಇತರೆ, ಸ್ಥಳೀಯ

ಅವ್ಯವಸ್ಥೆಯ ವಿವಾದದ ಚರ್ಚೆಯ ನಡುವೆ ಕಸದ ರಾಶಿಯಿಂದ ಹೊರಬಂದ ಹೆಬ್ಬಾವು!

ಸುಳ್ಯ: ಆಗಸ್ಟ್ 22 ತ್ಯಾಜ್ಯ ವಿಲೇವಾರಿ ಬಗ್ಗೆ ಸದಾ ಚರ್ಚೆಯಾಗುವ ನಗರ ಪಂಚಾಯತ್ ನ ವಠಾರದಲ್ಲಿ ಕಳೆದ ಹಲವು ಸಮಯದಿಂದ ನಿರ್ಲಕ್ಷ್ಯಗೊಂಡು ಶೇಖರವಾಗಿ ಬಿದ್ದಿದ್ದ ಕಸದ ರಾಶಿಯಿಂದ ಬೃಹತ್ ಗಾತ್ರದ ಹೆಬ್ಬಾವೊಂದು ಇಂದು ಬೆಳಿಗ್ಗೆ ಕಂಡುಬಂದಿದ್ದು! ಕೂಡಲೇ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಹಾಗೂ ಪಂಚಾಯತ್ ಸಿಬ್ಬಂದಿ ಗಳು ಉರಗ ಪ್ರೇಮಿ ಮೋಹನ್ ಇವರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯ ನಡೆಯಿತು.

m

Related Posts