Featured, ಅಂಕಣ, ಸ್ಥಳೀಯ

ಸುಳ್ಯ ಗಾಂಧಿನಗರ ಡಯಾಗೊನೋಸ್ಟಿಕ್ ಲ್ಯಾಬ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ಬಿಡುಗಡೆ

ಸುಳ್ಯ ಗಾಂಧಿನಗರ ಇಂಡಿಯನ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭ ಗೊಂಡ ಸುಳ್ಯ ರಕ್ತ ಪರೀಕ್ಷಾ ಕೇಂದ್ರ ಮತ್ತು ಪಾಲಿ ಕ್ಲಿನಿಕ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಬಿಡುಗಡೆ ಗೊಳಿಸಿದರು 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಗಳನ್ನು ಎಲ್ಲರೂ ಉಪಯೋಗಿಸಿ ಕೊಳ್ಳಬೇಕೆಂದು ವಿನಂತಿಸಿದರು 

ಈ ಸಂದರ್ಭದಲ್ಲಿ ಇಂಡಿಯನ್ ಸಂಸ್ಥೆಯ ವ್ಯವಸ್ಥಾಪಕ ಕೆ. ಬಿ ಇಬ್ರಾಹಿಂ, ಲ್ಯಾಬ್ ಮಾಲಕ ಸಚಿನ್, ಸಾಮಾಜಿಕ ಸೇವಾ ಕರ್ತ ಸಮೀವುಲ್ಲ ಮೊದಲಾದವರು ಉಪಸ್ಥಿತರಿದ್ದರು.

m

Related Posts