ಪುತ್ತೂರು,ಸೆ. 7:ಸೈಫುಲ್ ಹುದಾ ಮದರಸದಲ್ಲಿ ಮಕ್ಕಳ ಕಾರ್ಯಕ್ರಮ ಜರುಗಿತು.ಫಝಲ್ ಕೊಯಮ್ಮ ತಂಗಳ್ ದುವಾ ನೆರವೇರಿಸಿದರು.
ಮಗರಿಬ್ ನಮಾಜ್ ಬಳಿಕ 7:00ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಿತು ಕೆಮ್ಮಾಯಿ ಮಸೀದಿ ಮುದರಿಸ್ ಮೊಯಿನ್ ಮದನಿ ಮಿಲಾದ್ ಕಾರ್ಯಕ್ರಮವನ್ನು ಪ್ರವಾದಿ ಸಂದೇಶದೊಂದಿಗೆ ಉದ್ಘಾಟಿಸಿದರು.
ಸ್ವಾಗತ ಭಾಷಣ ಮದರಸದ ಸದರ್ ಉಸ್ತಾದ್, ಅಲ್ ಹಾಜ್: ಯಾಕೂಬ್ ದಾರಿಮಿ ಸವಣೂರು ನೆರವೇರಿಸಿದರು.
ಮದರಸ ಮಕ್ಕಳ ಮಿಲಾದ್ ಇಸ್ಲಾಮಿಕ್ ಕಲಾ ಕಾರ್ಯಕ್ರಮ ಜರುಗಿತು. ಇಬ್ಬರು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು
ವೇದಿಕೆಯಲ್ಲಿ ಕೆಮ್ಮಾ ಯಿ ಜಮಾತ್ ಅಧ್ಯಕ್ಷರಾದ, ಡಿ ಕೆ ಅಶ್ರಫ್ ಹಾಜಿ, ಬಸೀರ್ ಹಾಜಿ, ಮದರಸ ಕಮಿಟಿ ಅಧ್ಯಕ್ಷ, ಡಿ ಕೆ ಉಮ್ಮಾರ್, ಡಿ ಕೆ ಹಂಝ, ಬಸೀರ್ ಮುಸ್ಲಿಯಾರ್, ಸಲಾತ್ ಕಮಿಟಿ ಅಧ್ಯಕ್ಷ : ಎ ಕೆ ನೌಸದ್, ಹಮೀದ್ ಸಖಾಫಿ, ಕಾಸಿಂ ಪಲ್ಸತಡ್ಕ, ಅಝೀಜ್ ಸುಲ್ತಾನ್ (ಟೊಫ್ಕೊ)
ಡಿ ಕೆ: ಸಮೀರ್ ಹಾಜಿ, ಹಮೀದ್ ಕುವೈಟ್ ಉಪಸ್ಥಿತರಿದ್ದರು
ಕಾರ್ಯಕ್ರಮದ ಕೊನೆಯಲ್ಲಿ ಡಿ ಕೆ : ಹಕೀಮ್ ವಂದಿಸಿದರು





m
