Featured, ಅಂಕಣ, ಸ್ಥಳೀಯ

ಸಜ್ಜನ ಸಮುದಾಯ ಭವನದಲ್ಲಿ 6 ಜಮಾಅತ್ ವ್ಯಾಪ್ತಿಯ 7 ಮದ್ರಸಾಗಳ ಬೃಹತ್ ಮಿಲಾದ್ ಸಂಗಮ

ಪ್ರಥಮ: ಕಲ್ಲುಗುಂಡಿ, ದ್ವಿತೀಯ: ಸಂಪಾಜೆ, ತೃತೀಯ: ಪೇರಡ್ಕ

ಗೂನಡ್ಕ ಸಜ್ಜನ ಸಮುದಾಯ ಭವನದಲ್ಲಿ 6 ಜಮಾಅತ್ ವ್ಯಾಪ್ತಿಯ 7 ಮದ್ರಸಾಗಳ ಬೃಹತ್ ಮಿಲಾದ್ ಸಂಗಮ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮಕ್ಕೆ ಮೊದಲು ಎಲ್ಲಾ ಜಮಾಅತ್ ವ್ಯಾಪ್ತಿಯ ಸರ್ವರೂ ಪೇರಡ್ಕ ದರ್ಗಾ ಶರೀಫ್ ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು 

ನಂತರ ಸಜ್ಜನ ಸಮುದಾಯ ಭವನದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆಯಲ್ಲಿ 7ಮದ್ರಸಾ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ನಡೆಯಿತು 

ಮಕ್ಕಳ ಬುರ್ಧಾ ಮಜ್ಲಿಸ್ ದಫ್ ಸ್ಪರ್ಧೆ ರಿಮಿಕ್ಸ್ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸ್ಪರ್ಧಾ ವಿಜೇತರಿಗೆ ಪ್ರಥಮ ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು 

ಈ ದಿನ ನಡೆದ ಸ್ಪರ್ಧೆಯ ಚಾಂಪಿಯನ್ ಪ್ರಥಮ ಸ್ಥಾನ ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮದ್ರಸಾ ತಂಡ ಪಡೆಯಿತು 

ದ್ವಿತೀಯ ಚಾಂಪಿಯನ್ ಪಟ್ಟ ಸಂಪಾಜೆ ಬದ್ರ್ ಜುಮ್ಮಾ ಮಸೀದಿಯ ಮದ್ರಸಾ ತಂಡ ಪಡೆಯಿತು 

ತೃತೀಯ ಚಾಂಪಿಯನ್ ಪಟ್ಟ ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮದ್ರಸಾ ತಂಡ ಪಡೆಯಿತು 

ಸ್ಪರ್ದೆಯಲ್ಲಿ ದೇವರಕೊಲ್ಲಿ, ಕೊಯ್ನಾಡ್ , ಅರಂತೋಡು, ಗೂನಡ್ಕ ಸೇರಿ 7 ಮದ್ರಸಾಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ 7 ಮದ್ರಸಾ ಹಾಗೂ ಎಸ್. ಎಸ್. ಎಲ್. ಸಿ. ಪಿ. ಯು . ಸಿ ಹಾಗೂ ಡಿಗ್ರಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯದ ವಿದ್ಯಾರ್ಥಿಗಳಿಗೆ ಸನ್ಮಾನ ಪ್ರಶಸ್ತಿ ಪತ್ರ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು 

  6, ಜಮಾಅತ್ ವ್ಯಾಪ್ತಿಯ ಹಿರಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದವರನ್ನು ಗುರುತಿಸುವ ಕಾರ್ಯಕ್ರಮ ನಡೆಯಿತು 

ಅರಂತೋಡು ಜಮಾಅತ್ ವ್ಯಾಪ್ತಿಯ ಅಬ್ದುಲ್ಲ ಮಾಸ್ಟರ್ ಹಾಗೂ ಅಬ್ದುಲ್ಲ ಗುಂಡಿ. ಪೇರಡ್ಕ ಜಮಾಯತ್ ವ್ಯಾಪ್ತಿಯ ಹಾಜಿ ಇಬ್ರಾಹಿಂ ಕರಾವಳಿ ಹಾಗೂ ಕಲ್ನಾಡ್ ಮಹಮ್ಮದ್ ಕುಂಞಿ ಗೂನಡ್ಕ ಜಮಾಅತ್ ವ್ಯಾಪ್ತಿಯ ಉಮ್ಮರ್ ಹಾಜಿ ಪಿ ಎ. ಹಾಗೂ ಹಾಜಿ ಅಬ್ಬಾಸ್ ನ್ಯಾಷನಲ್ ಕಲ್ಲುಗುಂಡಿ ಜಮಾಅತ್ ವ್ಯಾಪ್ತಿಯ ಕುಂಞಮಹಮ್ಮದ್ ಕಡೆಪಾಲ ಹಾಗೂ ಮೊಯ್ದೀನ್ ಬದ್ರಿಯಾ ಸಂಪಾಜೆ ಜಮಾಅತ್ ವ್ಯಾಪ್ತಿಯ ಹಾಜಿ ಬಿ. ಟಿ. ಮಹಮ್ಮದ್ ಹಾಗೂ ಮಹಮ್ಮದ್ ಹಮೀದಿಯ ಕೊಯ್ನಾಡ್ ಜಮಾಅತ್ ವ್ಯಾಪ್ತಿಯ ಹಾಜಿ ಎಸ್. ಮೊಯ್ದೀನ್ ಕುಂಞಿ ಹಾಗೂ ಅಬ್ದುಲ್ಲರವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ 6. ಜಮಾಅತ್ ವ್ಯಾಪ್ತಿಯ 18 ಉಸ್ತಾದ್ ರವರುಗಳನ್ನು ಸನ್ಮಾನಿಸಲಾಯಿತು ಅತೀ ಕಿರಿಯ ಪ್ರಾಯದಲ್ಲಿ ಹಜ್ ಯಾತ್ರೆ ಮುಗಿಸಿದ ಹಾಜಿ ಅಫ್ಫಾನ್ ಸ್ಮರಣಿಕೆ ನೀಡಿ.ಗೌರವಿಸಲಾಯಿತು.ಎಚ್ . ಎ. ಯವರನ್ನು ಸಾಲು ಹೊದಿಸಿ 

ಕಾರ್ಯಕ್ರಮದಲ್ಲಿ ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅರಂತೋಡು ಜುಮ್ಮಾ ಮಸೀದಿ ಅಡಳಿತ ಮಂಡಳಿ ಅಧ್ಯಕ್ಷ ರಾದ ಹಾಜಿ ಅಶ್ರಫ್ ಗುಂಡಿ ಗೂನಡ್ಕ ಜಮಾಯತ್ ಅಡಳಿತ ಮಂಡಳಿ ಅಧ್ಯಕ್ಷ ರಾದ ಮಹಮ್ಮದ್ ಕುಂಞಿ. ಕಲ್ಲುಗುಂಡಿ ಜುಮಾ ಮಸೀದಿ ಅಡಳಿತ ಮಂಡಳಿ ಅಧ್ಯಕ್ಷರಾದ ಎಸ್. ಆಲಿ ಹಾಜಿ. ಸಂಪಾಜೆ ಜುಮ್ಮಾ ಮಸೀದಿ ಅಡಳಿತ ಮಂಡಳಿ ಅಧ್ಯಕ್ಷರಾದ ಮಹಮ್ಮದ್ ಹಮೀದಿಯ, ಕೊಯ್ನಾಡ್ ಜಮಾಅತ್ ಅಡಳಿತ ಮಂಡಳಿ ಅಧ್ಯಕ್ಷರಾದ ಅಧ್ಯಕ್ಷರಾದ ಹಾಜಿ ಎಸ್ ಮೊಯ್ದೀನ್ ಕುಂಞಿ ವಿವಿಧ ಮಸೀದಿಯ ಖತೀಬ್ ಉಸ್ತಾದ್ ರವರುಗಳಾದ ಇಸ್ಮಾಯಿಲ್ ಫೈಝಿ ಗಟ್ಟಿಮನೆಅರಂತೋಡು, ನಹೀಂ ಫೈಝಿ ಪೇರಡ್ಕ, ಲುಕ್ಮನೂಲ್ ಹಕೀಮ್ ಸಂಪಾಜೆ. ಜಲೀಲ್ ಸಖಾಫಿ ದೇವರಕೊಲ್ಲಿ ಕೊಯ್ನಾಡ್ ಹಾಜಿ ಸಿದ್ದೀಕ್ ಝೌರಿ. ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ನಾಸಿರ್ ದಾರಿಮಿ ವಿವಿಧ ಮಸೀದಿಯ ಉಸ್ತಾದರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಮಿಲಾದ್ ಸನ್ಮಾನ ಸಮಿತಿ ಅಧ್ಯಕ್ಷರಾದ ತಾಜ್ ಮಹಮ್ಮದ್.. ಆಹಾರ ಸಮಿತಿ ಅಧ್ಯಕ್ಷರಾದ ರಫೀಕ್ ಕರಾವಳಿ, ಫೈಝಲ್ ಕಟ್ಟೆಕಾರ್, ಅಬ್ದುಲ್ ರಹಿಮಾನ್ ಸಂಕೇಶ್.ಶರೀಫ್ ಸುದ್ದಿ ಆರ್ಥಿಕ ಸಮಿತಿ ಅಧ್ಯಕ್ಷರಾದ ಇರ್ಷಾದ್ ಬದ್ರಿಯಾ, ಸಂಪಾಜೆ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ ಕಾರ್ಯಕ್ರಮ ಸಂಘಟನಾ ಸಮಿತಿ ಉಪಾಧ್ಯಕ್ಷರಾದ ಅಶ್ರಫ್ ಹಾಜಿ ಸಂಟ್ಯಾರ್ ಹಾಗೂ ಅಶ್ರಫ್ ಗಲ್ಫ್.. ಸಮಿತಿಯ ರಜಾಕ್ ಸೂಪರ್. ಹಸೈನಾರ್ ಚಟ್ಟೆಕಲ್ಲು ಅಬ್ದುಲ್ಲ ಹಾಜಿ ಕೊಪ್ಪತಕಜೆ ಅಬುಸಾಲಿ ಪಿ.ಕೆ.ಖಾದರ್ ಕುಂಬಕೋಡ್ . ಉಮ್ಮರ್ ಪುತ್ರಿ.ಹ್ಯಾರೀಸ್ zam zam ಅಮೀರ್ ಕುಕ್ಕುಂಬಳ . ಉನೈಸ್ ಗೂನಡ್ಕ ಅಬ್ದುಲ್ ರಹಿಮಾನ್ ಎಸ್.ಪಿ ಅಬ್ಬಾಸ್ ಕೆ. ಕೆ ಸಂಪಾಜೆ. ಅಬ್ದುಲ್ ಖಾದರ್ ಎ. ಎ. ಅಬ್ದುಲ್ ರಝಾಕ್ ಕೊಯ್ನಾಡ್. ಹನೀಫ್ ಟಿ. ಬಿ.. ರಫೀಕ್ ಕೆ. ಎಂ. ತಾಜ್ ಟರ್ಲಿ, ತಾಜುದ್ದೀನ್ ಅರಂತೋಡು,

 ಮೊದಲಾದವರು. ವೇದಿಕೆಯಲ್ಲಿ ಉಪಸ್ತಿತರಿದ್ದರು ಮಿಲಾದ್ ಸಮಿತಿ ಪ್ರದಾನ ಕಾರ್ಯದರ್ಶಿ ಜಿ ಕೆ ಹಮೀದ್ ಗೂನಡ್ಕ ಸರ್ವರನ್ನು ಸ್ವಾಗತಿಸಿದರು ಎಸ್ ಕೆ ಹನೀಫ್ ಸಂಪಾಜೆ ವಂದಿಸಿದರು ಪೇರಡ್ಕ ಖತೀಬ್ ನಹೀಂ ಫೈಝಿ ಹಾಗೂ ಸಂಪಾಜೆ ಖತೀಬ್ ಲುಕ್ಮನೂಲ್ ಹಕೀಮ್ ರವರು ಕಾರ್ಯಕ್ರಮ ನಿರೂಪಿಸಿದರು

m

Related Posts