Featured, ಇತರೆ, ಸ್ಥಳೀಯ

ಜಟ್ಟಿಪಳ್ಳ: ಶತಾಯುಷಿ ಉಮ್ಮಾಲಿಮ್ಮ ನಿಧನ

ಜಟ್ಟಿಪಳ್ಳ ನಿವಾಸಿ, ದಿವಂಗತ ಅಜ್ಮೀರಿಯಾ ಮಹಮ್ಮದ್ ಹಾಗೂ ದಿವಂಗತ ಇಸ್ಮಾಯಿಲ್ ಕಾಂಟ್ರಾಕ್ಟರ್ ರವರ ತಾಯಿ ಶತಾಯುಷಿ ಉಮ್ಮಾಲಿಮ್ಮ ಅವರು ಅಲ್ಪಕಾಲದ ವಯೋ ಸಹಜ ಅಸೌಖ್ಯದಿಂದ ಇಂದು ರಾತ್ರಿ (25/12/2025) ನಿಧನರಾದರು.

ಮೃತರು ಒರ್ವ ಪುತ್ರಿ, ಹಲವು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Related Posts