Featured, ಇತರೆ, ಸ್ಥಳೀಯ

ಸೌದಿ ಅರೇಬಿಯಾದಲ್ಲಿ ಆರಂಭಗೊಳ್ಳಲಿರುವ ಕಾರ್ ಸೀಟ್ ಕವರ್ ಕಂಪೆನಿಗೆ ಬ್ರಾಂಡ್ ಹೆಸರು ಸ್ಪರ್ಧೆ; ಆಯ್ಕೆಯಾದ ಹೆಸರಿಗೆ ಆಕರ್ಷಕ ಬಹುಮಾನ

ನಿಮ್ಮ ಅಯ್ಕೆಯ ಹೆಸರು ಈ ಕೆಳಗಿನ WhatsApp ಸಂಪರ್ಕ ಸಂಖ್ಯೆಯಲ್ಲಿ ಕಳುಹಿಸಿ : 8971810855 

ಸೌದಿ ಅರೇಬಿಯಾದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಕಾರ್ ಸೀಟ್ ಕವರ್ ಕಂಪೆನಿಗೆ ಸೂಕ್ತ, ಆಕರ್ಷಕ ಹಾಗೂ ವಿಶಿಷ್ಟ (ಯುನಿಕ್) ಬ್ರಾಂಡ್ ಹೆಸರನ್ನು ಆಯ್ಕೆ ಮಾಡುವ ಉದ್ದೇಶದಿಂದ ‘ಬ್ರಾಂಡ್ ನೇಮ್ ಕಾನ್ಟೆಸ್ಟ್’ ಅನ್ನು ಆಯೋಜಿಸಲಾಗಿದೆ.
ಸೃಜನಾತ್ಮಕ ಚಿಂತನೆ ಹೊಂದಿರುವ ಸಾರ್ವಜನಿಕರು, ಯುವಕರು ಹಾಗೂ ಉದ್ಯಮಾಸಕ್ತರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ವಿನೂತನ ಬ್ರಾಂಡ್ ಹೆಸರಿನ ಸಲಹೆಗಳನ್ನು ಕಳುಹಿಸಬಹುದಾಗಿದೆ. ಆಯ್ಕೆ ಸಮಿತಿಯು ಅತ್ಯುತ್ತಮವೆಂದು ಪರಿಗಣಿಸುವ ಬ್ರಾಂಡ್ ಹೆಸರನ್ನು ಆಯ್ಕೆ ಮಾಡಲಾಗುತ್ತಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು.
ಕಾರ್ ಸೀಟ್ ಕವರ್ ಉದ್ಯಮದ ಗುಣಮಟ್ಟ, ವಿಶ್ವಾಸ ಹಾಗೂ ಆಧುನಿಕತೆಯನ್ನು ಪ್ರತಿಬಿಂಬಿಸುವಂತಹ ಹೆಸರುಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತರು ತಮ್ಮ ಬ್ರಾಂಡ್ ಹೆಸರಿನ ಸಲಹೆಗಳನ್ನು ಶೀಘ್ರದಲ್ಲೇ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ. ಸಂಪರ್ಕ / WhatsApp: 8971810855 ( Only WhatsApp
m

Related Posts