ಚೆನ್ನೈನಲ್ಲಿ ಎಟಿಎಂ ಯಂತ್ರಗಳ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಗ್ರಾಹಕರ ಹಣವನ್ನು ದೋಚುತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ
ಕುಲದೀಪ್ ಸಿಂಗ್ (26), ಪ್ರಿಜ್ಬನ್ (30), ಮತ್ತು ಸುಮಿತ್ ಯಾದವ್ (33) ಅನೇಕ ವಾರಗಳಿಂದ ತಿರುವನ್ಮಿಯೂರ್, ತಂಬರಂ, ಅಂಬತ...