ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ : ಆತ್ಮಹತ್ಯೆ ಮಾಡಿಕೊಂಡ ಪತಿ !!??
ಸುಳ್ಯ :ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ನಿನ್ನೆ ರಾತ್ರಿ ಜ.1 ರಂದು, ಬಾರಿ ಗುಂಡಿನ ಸದ್ದು ಕೇಳಿಸಿದೆ
ಕೋಡಿಮಜಲುವಿನ ರಾಮಚಂದ್ರ (55) ಎಂಬುವವರು ತನ್ನ ಪತ್ನಿ ವಿನೋದ (43) ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿ ನಂತರ ರಾಮಚಂದ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೋಡಿಮಜಲು ನಲ್ಲಿ ನಡೆದಿದೆ ಎಂದು ವರದಿಯಾಗಿದೆ ಮೇಲಿನ ನೋಟಕ್ಕೆ ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
1. ಊರಿಗೆ ಬಂದ ಕಾಡು ಹಂದಿ ಮೂವರ ಮೇಲೆ ದಾಳಿ; ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ!
2. ಆಂಬ್ಯುಲೆನ್ಸ್ ಗೆ ದಾರಿ ಬಿಡದ ಕಾರು ಚಾಲಕ! ಸಮಯಕ್ಕೆ ಆಸ್ಪತ್ರೆಗೆ ತಲುಪದೆ ರೋಗಿ ಮೃತ್ಯು;
3. ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಭೀಕರ ಅಪಘಾತ:- ಸ್ಕೂಟರ್ ಸವಾರ ಮೃತ್ಯು
4. ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಕಟ
5. ಹರಿಯಾಣ ಎಂಬಿಬಿಎಸ್ ಸೆಮಿಸ್ಟರ್ ಪರೀಕ್ಷೆಯ ಅವ್ಯವಹಾರ: ಒಂದು ವಿಷಯದಲ್ಲಿ ಉತ್ತೀರ್ಣರಾಗಲು 5 ಲಕ್ಷ ರೂ!?
6. ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಬೆಂಬಲಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ!!
7. 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ- ದೆಹಲಿಯಲ್ಲಿ ಕಾಂಗ್ರೆಸ್ ಭರವಸೆ!!
8. ಇಂಟರ್ನೆಟ್ ಬಳಸುವ ಭಾರತೀಯರ ಸಂಖ್ಯೆ 90 ಕೋಟಿ ದಾಟಿದೆ: IAMAI ವರದಿ:
8. ಎಟಿಎಂ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡಿನ ದಾಳಿ: 93 ಲಕ್ಷ ಲೂಟಿ; ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ
9. ಇಬ್ರಾಹಿಂ ರೆಂಗೇಲ್ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
10. ಮೈ ಬಣ್ಣದ ತಾರತಮ್ಯ ಹಾಗೂ ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಕಿರುಕುಳ – ವಿಚ್ಚೇದನಕ್ಕೆ ಒತ್ತಾಯ!; ನೇಣಿಗೆ ಕೊರಳೊಡ್ಡಿದ ಶಹನಾ ಮಮ್ತಾಜ್!




m

