Featured, ಇತರೆ, ಸ್ಥಳೀಯ

ವ್ಯಾಪಾರ ಸಂಬಂಧ ಲಕ್ಷದ್ವೀಪ್ ತೆರಳುತ್ತಿರುವ ಉನೈಸ್ ಪೆರಾಜೆ ಯವರಿಗೆ ಬೀಳ್ಕೊಡುಗೆ

ಸುಳ್ಯ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಇದರ ರಾಜ್ಯ ಕಾರ್ಯದರ್ಶಿ, ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿಯ ನಿರ್ದೇಶಕರು ಆದ ಉನೈಸ್ ಪೆರಾಜೆ ಇವರು ವ್ಯಾಪಾರ ಸಂಬಂಧ ಲಕ್ಷದ್ವೀಪ್ ತೆರಳುತ್ತಿದ್ದು ಇವರಿಗೆ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ಬೀಳ್ಕೊಡುಗೆ ಸರಳ ಕಾರ್ಯಕ್ರಮ ಸುಳ್ಯದ ಅನ್ಸಾರ್ ಸಂಕೀರ್ಣ ದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾದ ಕೆ ಎಸ್ ಉಮ್ಮರ್, ನಿರ್ದೇಶಕರಾದ ಕಲಂದರ್ ಎಲಿಮಲೆ, ಇಕ್ಬಾಲ್ ಸುಣ್ಣಮೂಲೆ ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು

m

Related Posts