ಸುಳ್ಯ : ಪೆರಾಜೆ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ (ರಿ) ಪೆರಾಜೆ, ಇದರ ವತಿಯಿಂದ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಜುನೈದ್ ಪೆರಾಜೆ, ಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಉನೈಸ್ ಪೆರಾಜೆ, ಪ್ರಧಾನ ಕಾರ್ಯದರ್ಶಿ ಶೀಹಾಬ್,ಮುನೀರ್ ಪಿ ಕೆ,ಬಾಸೀತ್ ಪೆರಾಜೆ, ಅಲ್ತಾಫ್ ಜಿ ಎ, ಇಶಾಮ್, ಹಾರೀಸ್ ಅಚ್ಚು,ರಶೀದ್ ಪಿ ಯಂ, ಹಮೀದ್ ಬಿಳಿಯಾರ್,ನೂರುದ್ದೀನ್ ಪೆರಾಜೆ, ನಫಿಹ್ ಮಮದ್, ಸಾಹಿದ್ ಎಮ್ ಐ, ಅಶ್ರಫ್ ಸ್ಟೀಲ್, ಕಾದರ್ ಪಿ ಕೆ, ಹಸೈನಾರ್ ಪಿ ಬಿ , ಅಝರುದ್ದೀನ್, ತ್ವಾಹೀರ್ ಅಹದ್ ಮೊದಲಾದವರು ಉಪಸ್ಥಿತರಿದ್ದರು ಜುನೈದ್ ಪೆರಾಜೆ ಯವರು ಕುಟುಂಬ ಸಮೇತ ರಾಗಿ ಎಪ್ರಿಲ್ 12 ರಂದು ಉಮ್ರಾ ಯಾತ್ರೆ ಯಾತ್ರೆ ಕೈಗೊಳ್ಳಳಿದ್ದಾರೆ





m

