Featured, ಅಂಕಣ, ಸ್ಥಳೀಯ

ಹಿರಿಯ ನ್ಯಾಯವಾದಿ, ನೋಟರಿ ಐ. ಕುಂಞಪ್ಪಳ್ಳಿ ನಿಧನ: ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸಂತಾಪ

ಪ್ರತಿಷ್ಠಿತ ಐವತ್ತೊಕ್ಲು ಕುಟುಂಬದ ಹಿರಿಯ ಚೇತನ ನ್ಯಾಯವಾದಿಯಾಗಿ,ಸುಳ್ಯದ ಪ್ರಥಮ ನೋಟರಿ ಯಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ದುಡಿದು ಸರಳ, ಸಜ್ಜನಿಕೆಯ ವ್ಯಕ್ತಿತ್ವ ದಿಂದ ಜಾತಿ ಮತ ಪಕ್ಷ ಭೇದವಿಲ್ಲದೆ ಎಲ್ಲರಿಂದಲೂ ಗೌರವಕ್ಕೆ ಪಾತ್ರರಾದ ನಮ್ಮೆಲ್ಲರ ಆದರ್ಷ ವ್ಯಕ್ತಿ ಐ. ಕುಂಞಪಳ್ಳಿ ಯವರ ಅಗಲುವಿಕೆ ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಸಂತಾಪ ವ್ಯಕ್ತ ಪಡಿಸಿರುತ್ತಾರೆ

m

Related Posts